ಮಂಗಳವಾರ, ನವೆಂಬರ್ 16, 2010

ನಗೆ...

ವದನಾರವಿಂದದಲಿ ಮುದ್ದಾದ ಮುಗುಳುನಗೆ 
ಮನಸೆಳೆದ  ಈ ನಗೆಯ ಅರ್ಥಗಳು ನೂರು ಬಗೆ 
ಒಂದು ನಗೆಯಲಿ ನೂರು ಮನ ಬೆಳಗುವಾ ನಲುಮೆ
ನಲುಮೆ ಒಲುಮೆಗಳಲ್ಲಿ ಸಂತಸದ ಸಿಹಿ ಚಿಲುಮೆ.... :-) 
------------------------------ :-) :-)
         ಈ ಕವನದಿಂದ ನನ್ನ ಭಾವಗಳ ಹೂಗುಚ್ಛವನ್ನು ಕವನಗಳೊಂದಿಗೆ ತೆರೆದಿಡುತ್ತಿದ್ದೇನೆ.....  ಇನ್ನು ಮುಂದೆ ನನ್ನ ಇನ್ನಷ್ಟು ಕವನಗಳ ಅನಾವರಣ ಇಲ್ಲಿಯೇ.....
ಶುಭಾಷಯ.